ರಾಜಶೇಖರ್ ಕೋಟ್ಯಾನ್ ಅವರಿಂದ ಶಾಲೆಗೆ ದೇಣಿಗೆ

ರಾಜಶೇಖರ್ ಕೋಟ್ಯಾನ್ ಅವರಿಂದ ಶಾಲೆಗೆ ದೇಣಿಗೆ

ಮೂಡುಬಿದಿರೆ . ಪುಚ್ಚಮೊಗರು..ಹಿ.ಪ್ರಾ.ಶಾಲೆಗೆ ಚಿತ್ರ ನಟ ಡಾ! ರಾಜಶೇಖರ್ ಕೋಟ್ಯಾನ್ ರವರು ಭೇಟಿ ನೀಡಿ ಶಾಲೆ ಕಟ್ಟಡ ದುರಸ್ತಿ ಮಾಡಲು 25000 ರೂಪಾಯಿ ದೇಣಿಗೆ ಚೆಕ್ ನೀಡಿದರು. ಹಾಗೂ ಶಾಲೆಯ ಮಕ್ಕಳಿಗೆ ಬೆಲ್ಟ್ ವಿತರಣೆ ನಡೆಸಿಪ್ರೋತ್ಸಾಹ ನೀಡಿದರು. ಕಾರ್ಯಕ್ರಮದಲ್ಲಿ ಧನಂಜಯ ಮಟ್ಟು . ವಾಸು ಪೂಜಾರಿ .ಸುರೇಶ್ ಕೋಟ್ಯಾನ್. ಬಾಲಾಚಂದ್ರಕಾಮತ್. ಕುಮಾರ್ ಪೂಜಾರಿ.ಹಾಗು ಶಾಲಾಭಿವೃಧಿ ಸಮಿತಿಯ ಅಧ್ಯಕ್ಷರು.ಸದಸ್ಯರು. ಮತ್ತು ಶಿಕ್ಷಕರು ಉಪಸ್ಠಿತರಿದ್ದರು

Leave a Reply

Your email address will not be published. Required fields are marked *