ನಾರಾಯಣ ಗುರು ನಿಗಮ ರಚನೆಯ ಜವಬ್ದಾರಿ ನನ್ನದು: ಇನ್ನೆರಡು ದಿನಗಳಲ್ಲಿ ನಿಗಮ ಘೋಷಣೆ: ಸಚಿವ ಕೋಟ ಟ್ವೀಟ್

ನಾರಾಯಣ ಗುರು ನಿಗಮ ರಚನೆಯ ಜವಬ್ದಾರಿ ನನ್ನದು: ಇನ್ನೆರಡು ದಿನಗಳಲ್ಲಿ ನಿಗಮ ಘೋಷಣೆ: ಸಚಿವ ಕೋಟ ಟ್ವೀಟ್

ಬಿಲ್ಲವ, ಈಡಿಗ, ನಾಮಧಾರಿ ಸಹಿತ 26 ಉಪ ಪಂಗಡಗಳ ಬಹು ಬೇಡಿಕೆಯ ನಾರಾಯಣ ಗುರುಗಳ ಹೆಸರಿನಲ್ಲಿ ನಿಗಮರಚನೆಯು ಇನ್ನೆರಡು ದಿನಗಳಲ್ಲಿ ಘೋಷಣೆ ಆಗಲಿದೆ. ಜವಬ್ದಾರಿ ನನ್ನದು ಎಂದು ರಾಜ್ಯದ ಸಮಾಜ ಕಲ್ಯಾಣ ಮತ್ತು ಹಿಂದುಳಿದವರ್ಗಗಳ ಕಲ್ಯಾಣ ಇಲಾಖೆಯ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಟ್ವೀಟ್ ಮೂಲಕ ತಿಳಿಸಿದ್ದಾರೆ.

ಹಿಂದೆ ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ಘೋಷಣೆ ಮಾಡುತ್ತೇವೆ ಎಂದು ಹೇಳಿಕೆ ನೀಡಿದ್ದರು. ಆದರೆ ಬಜೆಟ್‌ನಲ್ಲಿ ನಿಗಮಘೋಷಣೆ ಆಗದೇ ಇರುವುದು ಬಿಲ್ಲವ ಸಮುದಾಯದ ಅಸಮದಾನಕ್ಕೆ ಕಾರಣವಾಗಿತ್ತು. ಬಗ್ಗೆ ಖುದ್ದು ಸಚಿವರೇ ಟ್ವೀಟ್ಮಾಡಿದ್ದು ಕೆಲವೇ ದಿನಗಳಲ್ಲಿ ನಿಗಮ ಘೋಷಣೆ ಆಗುವ ಭರವ

Leave a Reply

Your email address will not be published. Required fields are marked *

×