TOP STORIES:

ನಿಮ್ಮ ಮನೆಯ ಮಕ್ಕಳಿಗೊಂದು ಸುವರ್ಣಾವಕಾಶ


ನಿಮ್ಮ ಮನೆಯ ಮಕ್ಕಳಿಗೊಂದು ಸುವರ್ಣಾವಕಾಶ

️ ️ ️ ️ ️ ️ ️ ️ ️ ️

ತೊಕ್ಕೊಟ್ಟಿನಲ್ಲಿ ಕಳೆದ ನಾಲ್ಕು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಉಚಿತ ಧರ್ಮ ಶಿಕ್ಷಣ ತರಗತಿಗಳು ಕೊರೋನಾದ ಕಾರಣಕ್ಕೆ ಕೆಲವು ತಿಂಗಳುಗಳಿಂದ ತಾತ್ಕಾಲಿಕ ಸ್ಥಗಿತಗೊಂಡಿದ್ದು ಇದೀಗ ಇನ್ನಷ್ಟು ಉತ್ಸಾಹದಿಂದ ಜನವರಿ ಮೊದಲ ವಾರದಲ್ಲೇ ಪುನರಾರಂಭಗೊಳ್ಳುತಿದೆ.

ಇದೇ 2021ರ ಜನವರಿ 3 ನೇ ತಾರೀಕು ಆದಿತ್ಯವಾರ

ಬೆಳಗ್ಗೆ ಗಂಟೆ 10.30 ರಿಂದ 11.30 ರ ವರೆಗೆ.

ಪ್ರತಿ ಆದಿತ್ಯವಾರವೂ ಇದೇ ಸಮಯಕ್ಕೆ.

3 ವರ್ಷದಿಂದ ಪದವಿ ವಿದ್ಯಾರ್ಥಿಗಳ ತನಕದ ಮಕ್ಕಳನ್ನು ಸೇರ್ಪಡೆಗೊಳಿಸಲು ಅವಕಾಶ ಇದೆ.

ವೇದ, ಭಗವದ್ಗೀತೆ, ಶ್ಲೋಕ, ಭಜನೆ, ಆಚಾರ ಅನುಷ್ಠಾನ, ನಿತ್ಯ ನಿಯಮ, ಕುಣಿತ ಭಜನೆ, ಕುಟುಂಬ ಶಿಸ್ತು ಇವೆಲ್ಲವನ್ನೂ ಸಂಪೂರ್ಣ ಉಚಿತವಾಗಿ ವಿಶೇಷ ಕಾಳಜಿಯಿಂದ ಕಲಿಸಿಕೊಡಲಾಗುವುದು.
ಪ್ರತಿ ಭಾನುವಾರ ನಿಮ್ಮ ಮನೆಯ ಮಕ್ಕಳು ಒಂದು ಗಂಟೆಯ ಕಾಲ ನಮ್ಮೊಂದಿಗಿರಲಿ. ಅವರನ್ನು ಸಾಧ್ಯವಾದಷ್ಟು ಸಂಸ್ಕಾರಯುತರನ್ನಾಗಿಸುವ ಪ್ರಾಮಾಣಿಕ ಪ್ರಯತ್ನ ನಮ್ಮದು.
‍♂️ ‍♀️ ‍♂️ ‍♀️ ‍♂️ ‍♀️ ‍♂️ ‍♀️ ‍♂️ ‍♀️
ಸ್ಥಳ :
ಅಂಬಾವನ ಧರ್ಮಶಿಕ್ಷಣ ಕೇಂದ್ರ,
ಶ್ರೀ ನಾಗಕನ್ನಿಕಾ ರಕ್ತೇಶ್ವರಿ ದೈವಸ್ಥಾನ,
ಅಂಬಾವನ, ಕೃಷ್ಣನಗರ, ತೊಕ್ಕೊಟ್ಟು,
ಉಳ್ಳಾಲ – 575020
ಮಂಗಳೂರು, ದ.ಕ.

ಸಂಪರ್ಕಕ್ಕಾಗಿ : 9036679437
73494 82846
81479 76138

️ ️ ️ ️ ️ ️ ️ ️ ️ ️

ಸೂಚನೆ :
ಯುವಕ ಯುವತಿಯರಿಗೆ, ಹಿರಿಯರಿಗೆ ಇಂತಹದ್ದೇ ತರಗತಿ ಪ್ರತಿ ಮಂಗಳವಾರ ರಾತ್ರಿ ಗಂಟೆ 7 ರಿಂದ 8 ರ ವರೆಗೆ ಸೋಮೇಶ್ವರ ಕೊಲ್ಯದ ಬ್ರಹ್ಮಶ್ರೀ ನಾರಾಯಣ ಗುರು ಧ್ಯಾನ ಮಂದಿರದಲ್ಲಿ ನಡೆಯುತ್ತಿದೆ. ಆಸಕ್ತರಿಗೆ ಸ್ವಾಗತ.

ಸಂಪರ್ಕಕ್ಕಾಗಿ :
94496 33652


Related Posts

ಕುದ್ರೋಳಿ ಗೋಕರ್ಣ ಕ್ಷೇತ್ರ ಅಭಿವೃದ್ಧಿ ರೂವಾರಿ ಬಿ. ಜನಾರ್ದನ ಪೂಜಾರಿ ಅವರ ಉಪಸ್ಥಿತಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪದ್ಮರಾಜ್ ಆರ್. ಸ್ಪಷ್ಟನೆ


Share         ಮಂಗಳೂರು: ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಆಡಳಿತ ನಿರ್ವಹಣೆಗೆ ಪ್ರಸ್ತುತ ಇರುವ ಸಮಿತಿಯ ಹೊರತಾಗಿ ಯಾವುದೇ ಹೊಸ ಸಮಿತಿ ರಚನೆಯಾಗಿಲ್ಲ ಎಂದು ಸಮಿತಿಯ ಕೋಶಾಧಿಕಾರಿ ಪದ್ಮರಾಜ್ ಆರ್. ಶನಿವಾರ ಇಲ್ಲಿ ತಿಳಿಸಿದರು. ಕ್ಷೇತ್ರದ ಅಭಿವೃದ್ಧಿ


Read More »

ಶೈಕ್ಷಣಿಕ ಸಾಧನೆಯಲ್ಲೂ ‘ಸೇಮ್ ಟು ಸೇಮ್’: ಕುಂದಾಪುರದ ಅವಳಿ ಸಹೋದರಿಯರ SSLC ಪವಾಡ!


Share         ​ಕುಂದಾಪುರ: ಅವಳಿ ಜವಳಿ ಮಕ್ಕಳು ಅಂದಮೇಲೆ ಅವರ ರೂಪ, ಬಣ್ಣ, ನಡವಳಿಕೆ ಹಾಗೂ ಆಲೋಚನೆಗಳಲ್ಲಿ ಸಾಮ್ಯತೆ ಇರುವುದು ಸಹಜ ಸಂಗತಿ. ಆದರೆ, ಕುಂದಾಪುರದ ಈ ಇಬ್ಬರು ಸಹೋದರಿಯರು ಶೈಕ್ಷಣಿಕ ಸಾಧನೆಯಲ್ಲೂ ತಾವು ಸಂಪೂರ್ಣವಾಗಿ


Read More »

ಮಂಗಳೂರು ದಸರಾ ಇತಿಹಾಸದಲ್ಲಿ ಹೊಸ ಮೈಲಿಗಲ್ಲು – ₹67 ಕೋಟಿ ವೆಚ್ಚದ ಭೂಗತ ಕೇಬಲ್ ಯೋಜನೆಗೆ ಮಂಜೂರಾತಿ


Share         ವಿಶ್ವವಿಖ್ಯಾತ ಮಂಗಳೂರು ದಸರಾ ಮಹೋತ್ಸವದ ಮೆರವಣಿಗೆಗೆ ದಶಕಗಳಿಂದ ಎದುರಾಗಿದ್ದ ತಾಂತ್ರಿಕ ಸವಾಲಿಗೆ ಈಗ ಶಾಶ್ವತ ಪರಿಹಾರ ಸಿಕ್ಕಂತಾಗಿದೆ. ಕುದ್ರೋಳಿ ಶ್ರೀ ಗೋಕರ್ನಾಥ ಕ್ಷೇತ್ರದ ಆಡಳಿತ ಮಂಡಳಿಯ ಸುದೀರ್ಘ ಪ್ರಯತ್ನದ ಫಲವಾಗಿ, ಮೆರವಣಿಗೆ ಮಾರ್ಗದಲ್ಲಿ


Read More »

ಉಡುಪಿ ಸಿಟಿ ಬಸ್‌ ಚಾಲಕನ ಮಗಳು ಶಾಲೆಗೆ ಪ್ರಥಮ ರಾಂಕ್ – ದ್ರುತಿ ಪೂಜಾರಿ ಸಾಧನೆ…


Share         ಉಡುಪಿ: ಶ್ರಮ, ಸಂಕಲ್ಪ ಮತ್ತು ಕುಟುಂಬದ ಬೆಂಬಲ ಇದ್ದರೆ ಯಾವ ಸಾಧನೆಯೂ ಅಸಾಧ್ಯವಲ್ಲ ಎಂಬುದಕ್ಕೆ ನಗರದ ಸಿಟಿ ಬಸ್ ಚಾಲಕರ ಮಗಳು ದ್ರುತಿ ಪೂಜಾರಿ ಉತ್ತಮ ಉದಾಹರಣೆ ಆಗಿದ್ದಾಳೆ. 23/04/2026 ರಂದು ಪ್ರಕಟವಾದ


Read More »

ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ


Share         ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ ಲಭಿಸಿರುವುದು ನಮ್ಮ ಸಮಾಜಕ್ಕೆ ಹೆಮ್ಮೆಯ ಸಂಗತಿ. ಈ ಕುರಿತು ಏಪ್ರಿಲ್ 2ರಂದು ಸರಕಾರದ


Read More »

ಕಾರ್ಕಳದ ಸುಧಾಕರ್ ಪೂಜಾರಿಗೆ ‘ಐಕಾನಿಕ್ ಟ್ರೈನರ್’ ಗೌರವ ಪದವಿ


Share         ಬೆಂಗಳೂರು: ಎಕ್ಕಾರ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕರಾದ ಕಾರ್ಕಳದ ಸುಧಾಕರ್ ಪೂಜಾರಿ ಅವರಿಗೆ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ “ಐಕಾನಿಕ್ ಟ್ರೈನರ್” ಎಂಬ ಗೌರವಪೂರ್ಣ ಪದವಿ ಪ್ರದಾನ ಮಾಡಲಾಗಿದೆ.


Read More »