ಎಂಚಿನ ಸಾವ್… ವಾ ದೊಂಬು ಮಾರೆ, ಸ್ಟಾರ್ ಸ್ಪೋಟ್ಸ್ ಕನ್ನಡದಿಂದ ತುಳು ಭಾಷೆ ಪೊಸ್ಟ್ ಮಾಡಿದ್ದು ಭಾರಿ ಪ್ರಶಂಷೆ ಗೆ ವ್ಯಕ್ತವಾಗಿದೆ.
ಸ್ಟಾರ್ ಸ್ಪೋಟ್ಸ್ ಕನ್ನಡ ಇನ್ ಸ್ಟಾ ಗ್ರಾಮ್ ಸಯಜವಾಗಿ ಕನ್ನಡದ ಪದಗಳನ್ನು ಬಳಸಿ ಪೋಸ್ಟ್ ಗಳನ್ನು ಹಾಕುತ್ತಿದ್ದರು. ಕ್ರಿಕೆಟರ್ ರಿಷಭ್ ಪಂತ್ ಪೋಸ್ಟ್ ಗೆ ತುಳು ಭಾಷೆಯನ್ನು ಬಳಸಿದ್ದು ತುಳುನಾಡಿಗೆ ಹೆಮ್ಮೆಯ ವಿಚಾರವೆನಿಸಿದೆ.
ಇನ್ ಸ್ಟಾ ಗ್ರಾಮ್ ನ ಐ ಪಿ ಎಲ್ ಪೊಸ್ಟ್ನಲ್ಲಿ ಕ್ರಿಕೆಟರ್ ರಿಷಭ್ ಪಂತ್ ಬಿಸಿಲಿನ ಫೊಟೊ ಓಂದನ್ನು ತುಳು ಭಾಷೆಯ ಶೀರ್ಷಿಕೆ ನ್ನು ಬಳಸಿದ್ದು, ತುಳುವರಿಂದ ತುಂಬ ಕಾಮೇಂಟ್ ಗಳು ಹಾಗೂ ಲೈಕ್ಸ್ ಗಳು ದೊರೆತಿರುತ್ತದೆ, ಕನ್ನಡದ ಪೋಸ್ಟ್ ಗಳನ್ನು ಗಮನಿಸಿದರೆ ತುಳು ಭಾಷೆಯ ಪೋಸ್ಟ್ ಗೆ ತುಂಬ ಕಾಮೇಂಟ್ ಗಳು ಹಾಗೂ ಲೈಕ್ಸ್ ಗಳು ದೊರೆತಿದೆ. ಕಾಮೇಂಟ್ ಗಳು ಬಹಳಷ್ಟು ತುಳುವಿನಲ್ಲೆ ಇದ್ದು ತುಳುನಾಡಿನ ಜನರಿಂದ ಭಾರಿ ಪ್ರಶಂಷೆ ಗೆ ವ್ಯಕ್ತವಾಗಿದೆ.
ಸ್ಟಾರ್ ಸ್ಪೋಟ್ಸ್ ಕನ್ನಡ ಇನ್ ಸ್ಟಾ ಗ್ರಾಮ್ ಕಳೆದ ವರ್ಷವು ಪೋಸ್ಟ್ ಗಳನ್ನು ತುಳುವಿನಲ್ಲಿ ಹಂಚಿದ್ದಾರೆ.