ಪ್ರಸಿದ್ದ ಟಾಲಿ ವುಡ್ ನಟ ಸುಮನ್ ತಲ್ವಾರ್, ಪುರಾತನ ಪ್ರಸಿದ್ದ ಅತ್ತಾವರ ಶ್ರೀ ಅರಸು ಮುಂಡತ್ತಾಯ ದೈವಸ್ಥಾನ ಭಂಡಾರ ಮನೆ “ಬೈದೆರೆ ಗುತ್ತು “ ಮನೆಗೆ ಭೇಟಿ ನೀಡಿದರು.
ಸಂದರ್ಭದಲ್ಲಿ ದೈವಸ್ಥಾನ ದ ಅನುವಂಶಿಕ ಆಡಳಿತ ಮೋಕ್ತೆಸರ ಶ್ರೀ ವಿದ್ಯಾಧರ್, ಸುಮನ್ ತಲ್ವಾರ್ ರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು ಕುಟುಂಬದ ಸದಸ್ಯ ರಾದ ಶ್ರೀ ಪ್ರದೀಪ್ ಕುಮಾರ್, ಸಂದೀಪ್ ಕುಮಾರ್, ವೈನಾ ಸಾರಂಗದರ, ತ್ರಿವೇದ್ ರಾಜ್,ಪ್ರಶಾಂತ್ ಕುಮಾರ್, ಪ್ರವೀಶ್ ಕುಮಾರ್,ಸಾಮಾಜಿಕ ಕಾರ್ಯಕರ್ತ ರಾಜರತ್ನ ಸನಿಲ್, ಫಿಶೇರೀಸ್ ಡೆಪ್ಯುಟಿ ಡೈರೆಕ್ಟರ್ ಶ್ರೀ ಹರೀಶ್, ಬಿಲ್ಲವ ಮುಖಂಡ ಚಂದ್ರಹಾಸ್ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.