ತುಳು ಚಿತ್ರ ರಂಗ ರಂಗಭೂಮಿ ಹಾಸ್ಯನಟ ಅರವಿಂದ್ ಬೋಳಾರ್ರವರ ವಾಹನ ಸ್ಕಿಡ್ ಆಗಿ ಅಪಘಾತಕ್ಕೂಳಗಾದ ಘಟನೆಮಂಗಳೂರು ಪಂಪ್ ವೆಲ್ ಬಳಿ ನಡೆದಿದೆ.
ತುಳುನಾಡ ಮಾಣಿಕ್ಯ ಖ್ಯಾತಿಯ ಬಳಿ ನಡೆದಿದೆ. ತುಳುನಾಡ ಮಾಣಿಕ್ಯ ಖ್ಯಾತಿಯ ಹಾಸ್ಯನಟ ಅರವಿಂದ್ ಬೋಳಾರ್ ಅವರು ಚಲಾಯಿಸುತ್ತಿದ್ದ ಆಕ್ಟೀವಾ ಹೊಂಡಾ ಸ್ಕಿಡ್ ಹೊಡೆದು ಅಪಘಾತ ಕ್ಕೂಳಗಾಗಿದೆ . ಚಿಕಿತ್ಸೆಗಾಗಿಎನೆಪೋಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿಸಲಾಗಿದ್ದು ಆಪರೇಷನ್ ನಡೆಸುವ ಸಾಧ್ಯತೆ ಇದೆ ಎಂದು ಪ್ರಾಥಮಿಕಮೂಲಗಳಿಂದ ತಿಳಿದುಬಂದಿದ್ದು . ಹೆಚ್ಚಿನ ಮಾಹಿತಿ ಇನ್ನಷ್ಡು ತಿಳಿಯಬೇಕಿದೆ