ದಕ್ಷಿಣ ಕನ್ನಡ ಜಿಲ್ಲೆಯ ಸೋನು ಸೂದ್
ಹೌದು ಇವರ ಹೆಸರು ಮನೋಜ್ ಕಟ್ಟೆಮಾರ್ ಇವರೇನು ಕೋಟ್ಯಧಿಪತಿಯಲ್ಲ ,ರಾಜಕಾರಣಿಯಲ್ಲ ,ಆದರೆ ಇವರ ಹೃದಯಶ್ರೀಮಂತಿಕೆ ಯಾರಿಗೂ ಕಮ್ಮಿ ಇಲ್ಲ .
ಹೌದು ಇವರು ಮೂಲತಹ ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕದ ಕಟ್ಟೆಮಾರ್ ಅನ್ನುವ ಊರಿನವರು ,
ಇವರು ಮಂತ್ರ ದೇವತೆ ದೈವ ದೇವರ ಸೇವೆ .ಅದರಲ್ಲೂ ಕಷ್ಟಕಾಲಕ್ಕೆ ನಂಬಿ ಬಂದ ಭಕ್ತರಿಂದ ಇವರು ನಿಮ್ಮಲ್ಲಿ ಹಣವಿಲ್ಲದಿದ್ದರೂಇವರು ಪ್ರಸಾದ ಕೊಟ್ಟೆ ಕೊಡುತ್ತಾರೆ .
ಆದರೆ ಇಲ್ಲಿ ವಿಷ್ಯ ಅವರ ಜೀವನದ ಕುರಿತಾಗಿ ಅಲ್ಲ .ಅವರು 2020 ರಿಂದ ಶುರುವಾದ ಕೋರೋಣ ಎಂಬ ಮಹಾಮಾರಿಯಿಂದಇಂದಿನ ವರೆಗೂ ಪ್ರತಿದಿನ ಲೊಕ್ಡೌನ್ ಇರುವುದರಿಂದ ಕೆಲಸವಿಲ್ಲದೆ ಬಾರಿ ಸಂಕಷ್ಟಕ್ಕೆ ಒಳಗಾದ ಬಡ ಕುಟುಂಬಳಿಗೆ ಇವರುಇಂದಿಗೂ ಮೂಟೆ ಅಕ್ಕಿ ,ಮತ್ತು ದಿನ ನಿತ್ಯದ ಪದಾರ್ಥ ವಸ್ತುಗಳನ್ನು ಯಾವುದೇ ಪ್ರಚಾರವಿಲ್ಲದೆ
ಇದು ಜನರ ಸೇವೆ ದೇವರ ಸೇವೆ ,ನನಗೆ ದೇವರು ಕೊಟ್ಟಿದ್ದನ್ನು ನಾನು ಜನರಿಗೆ ನನ್ನ ಚಿಕ್ಕ ಸಹಾಯ ಅಂತ ಕೊಡುತ್ತಿದ್ದಾರೆ .
ಕೋರೋಣ ಶುರುವಾದ ದಿನದಲ್ಲಿ ಕೆಲವ್ರು ತನ್ನ ಪ್ರಚಾರಕ್ಕಾಗಿ ದಾನ ಮಾಡಿದರೆ .ಕೆಲವರು ಎಲ್ಲಾ ಇದ್ದರು ಬಡವರಿಗೆ ಏನು ಕೊಡದೆಇದ್ದಾರೆ .
ಇಂತಹ ಜನಗಳ ಮದ್ಯೆ ಈ ಪುಣ್ಯಾತ್ಮ ತೀರಾ ಬಡಜನಗಳ ಪಾಲಿಗೆ ದೇವರಾಗಿದ್ದಾನೆ ,ಯಾಕಂದ್ರೆ ಕಷ್ಟದ ಸಮಯದಲ್ಲಿ ಒಂದುಒತ್ತಿನ ಊಟ ಕೊಟ್ಟರು ಅವನು ದೇವರಿಗೆ ಸಮಾನ ಅನ್ನುವ ಮಾತು ನಮ್ಮ ಹಿರಿಯರಿಂದ ನಾವು ಕೇಳಿದ್ದೇವೆ .
ಯಾರೋ ಕೊಟ್ಟ ಹಣದಿಂದ ಅಥವಾ ಯಾವ್ದೋ ಪಾರ್ಟಿ ಕೊಟ್ಟ ಹಣದಿಂದ ನಾನೆ ಕೊಟ್ಟಿದ್ದು ಅಂತ ಫೋಟೋ ತೆಗೆದುಸಾಮಾಜಿಕತಾಣದಲ್ಲಿ ಬಿಡುವ ಜನರ ಮದ್ಯೆ
ಇವರು ಯಾವುದೇ ಪ್ರಚಾರವಿಲ್ಲದೆ ತನ್ನ ಸ್ವಂತ ದುಡಿಮಯಿಂದ ಸಹಾಯ ಮಾಡಿರುತ್ತಾರೆ .
ಇವರ ಬಗ್ಗೆ ಬರೆಯುತ್ತ ಹೋದರೆ ದಿನಗಳೇ ಸಾಲದು … ಅಣ್ಣ ನಿಮ್ಮ ಈ ಜನಸೇವೆಗೆ ನಮ್ಮ ಕೋಟಿ ಕೋಟಿ ನಮನಗಳು