ಬಿಲ್ಲವ ಸಂಘ ( ರಿ) ಉರ್ವ – ಅಶೋಕನಗರ 2020-21ನೇ ಸಾಲಿನ ಆಡಳಿತ ಮಂಡಳಿಗೆ ಅಧ್ಯಕ್ಷರು ಬಿ ಹರಿಪ್ರಸಾದ್, ರಕ್ಷಿತ್ ಸಾಲ್ಯಾನ್ ಚಿಲಿಂಬಿ ನೂತನ ಕೋಶಾಧಿಕಾರಿಯಾಗಿ ಆಯ್ಕೆಯಾಗಿರುವುದು ಸಂತಸ ವಿಷಯವಾಗಿದೆ.ಗೌರವಾಧ್ಯಕ್ಷರು ಡಾ| ಬಿ.ಜಿ. ಸುವರ್ಣ, ಪ್ರಧಾನ ಕಾರ್ಯದರ್ಶಿ ಶ್ರೀಮತಿ ಧನ್ಯಲತಾ, ಉಪಾಧ್ಯಕ್ಷರುಗಳು ಸತೀಶ್ ಪೂಜಾರಿ ಅಶೋಕಗರ, ಶ್ರೀಮತಿ ಕೆ. ರಮಣಿ ಉಮೇಶ್, ವೆಂಕಟೇಶ್‌ದಾಸ್, ಜೊತೆ ಕಾರ್ಯದರ್ಶಿಗಳಾಗಿ ಬಿ. ಸದಾನಂದ, ಜಯರಾಮ ಕಾರಂದೂರು ಆಯ್ಕೆ ಆದರು. ಕಾರ್‍ಯಕಾರಿ ಸಮಿತಿ ಶ್ರೀಗಳಾದ ಬಿ.ಪಿ. ಹರೀಶ್ ಕುಮಾರ್, ಬಿ. ನಾಗೇಶ್ ಕರ್ಕೆರ, ಬಿ.ಪಿ. ದಿವಾಕರ್, ಕೆ. ಪಧ್ಮನಾಭ ಕೋಟ್ಯಾನ್, ಬಿ. ಶ್ರೀನಿವಾಸ, ಬಿ. ರಮೆಶ ಮನೋಜ್ ಕುಮಾರ್, ಎಂ. ರಾಮಚಂದ್ರ, ಸುರೇಶ್ ಚಂದರ್, ಡಿ. ಸುಧಾಕರ ಬೂಳೂರು, ಆರ್. ಪ್ರವೀಣ್ ಕುಮಾರ್, ಸತೀಶ್ ಸಾಲ್ಯಾನ್, ಗಣೇಶ್ ಕುಮಾರ್ ಉರ್ವ, ಗೋಪಾಲ್ ಕೋಟ್ಯಾನ್, ಚೇತನ್ ಕುಮಾರ್, ಪ್ರವೀಣ್ ಸಾಲ್ಯಾನ್, ಕೆ. ಆರ್. ಕನಕದಾಸ, ರಂಜಿತ್ ದಂಬೇಲ್, ಶ್ರವಣ್ ಹಾಗೂ ಶ್ರೀಮತಿಯವರಾದ ಉಷಾ ಅಮ್ರತ್ ಕುಮಾರ್, ಚಂದ್ರಪ್ರಭಾ ದಿವಾಕರ, ಸಂಧ್ಯಾ ಈಶ್ವರ್ ಸಾಲ್ಯಾನ್, ಚಂದ್ರಿಕಾ ರಾಮಚಂದ್ರ, ತಿಲೋತ್ತಮ ಎನ್. ಕರ್ಕೆರ, ಗೀತಾಂಜಲಿ ನವೀನ್, ಗಾಯತ್ರಿ ಗೋಪಾಲ್, ಅಂಬಾಕ್ಷಿ, ಭಾಗೀರಥಿ, ಹರಿಣಿ, ಮೀನಾಕ್ಷಿ, ಅರುಂಧತಿ ಇವರುಗಳು ಆಯ್ಕೆ ಆದರು.
