ರಾಜಶೇಖರ್ ಕೋಟ್ಯಾನ್ ಅವರಿಂದ ಶಾಲೆಗೆ ದೇಣಿಗೆ
ಮೂಡುಬಿದಿರೆ . ಪುಚ್ಚಮೊಗರು.ಸ.ಹಿ.ಪ್ರಾ.ಶಾಲೆಗೆ ಚಿತ್ರ ನಟ ಡಾ! ರಾಜಶೇಖರ್ ಕೋಟ್ಯಾನ್ ರವರು ಭೇಟಿ ನೀಡಿ ಶಾಲೆ ಯಕಟ್ಟಡ ದುರಸ್ತಿ ಮಾಡಲು 25000 ರೂಪಾಯಿ ದೇಣಿಗೆ ಚೆಕ್ ನೀಡಿದರು. ಹಾಗೂ ಶಾಲೆಯ ಮಕ್ಕಳಿಗೆ ಬೆಲ್ಟ್ ವಿತರಣೆ ನಡೆಸಿಪ್ರೋತ್ಸಾಹ ನೀಡಿದರು. ಈ ಕಾರ್ಯಕ್ರಮದಲ್ಲಿ ಧನಂಜಯ ಮಟ್ಟು . ವಾಸು ಪೂಜಾರಿ .ಸುರೇಶ್ ಕೋಟ್ಯಾನ್. ಬಾಲಾಚಂದ್ರಕಾಮತ್. ಕುಮಾರ್ ಪೂಜಾರಿ.ಹಾಗು ಶಾಲಾಭಿವೃಧಿ ಸಮಿತಿಯ ಅಧ್ಯಕ್ಷರು.ಸದಸ್ಯರು. ಮತ್ತು ಶಿಕ್ಷಕರು ಉಪಸ್ಠಿತರಿದ್ದರು