TOP STORIES:

ಹಲವು ಆರೋಗ್ಯ ಸಮಸ್ಯೆಗಳಿಗೆ ನಾಟಿ ಔಷಧದ ಮೂಲಕ ಪರಿಹಾರ ನೀಡುವ ಉಗ್ಗಪ್ಪ ಪೂಜಾರಿ..!


ಮಂಗಳೂರು :  ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ  ಕೊಣಾಜೆ ಯುನಿವರ್ಸಿಟಿಯ ಬಳಿ ಪಾವೂರು ಗ್ರಾಮದಲ್ಲಿ ಭಂಡಾರ ಮನೆಯ ಬಿ.ಉಗ್ಗಪ್ಪ ಪೂಜಾರಿ‌ ಎಂದರೆ ಹೆಸರುವಾಸಿ.ಕಾರಣ ಅವರು ನಾಟಿ ವೈದ್ಯ.

ಉಗ್ಗಪ್ಪ ಪೂಜಾರಿಯವರು ಎಲ್ಲರಿಗೂ ಚಿರಪರಿಚಿತ.ಸುಮಾರು 48 ವರ್ಷಗಳಿಂದ ನಾಟಿ ಔಷಧಿಯ ಮೂಲಕ  ಹಲವು ಆರೋಗ್ಯ ಸಮಸ್ಯೆಗಳನ್ನು ಪರಿಹರಿಸುತ್ತಿದ್ದಾರೆ.

ಉಗ್ಗಪ್ಪ ಪೂಜಾರಿಯವರು ಎಲ್ಲರಿಗೂ ಚಿರಪರಿಚಿತ.ಸುಮಾರು 48 ವರ್ಷಗಳಿಂದ ನಾಟಿ ಔಷಧಿಯ ಮೂಲಕ  ಹಲವು ಆರೋಗ್ಯ ಸಮಸ್ಯೆಗಳನ್ನು ಪರಿಹರಿಸುತ್ತಿದ್ದಾರೆ.

ಇವರು ಮಹಿಳೆಯರ ಹಲವಾರು ಮಾಸಿಕ ಸಮಸ್ಯೆಗಳಿಗೆ, ಮೂಲವ್ಯಾಧಿ, ಸರ್ಪಸುತ್ತು, ಕಲ್ಲುಕೆಂಪು, ಕೆಂದಾಳೆಕೆಂಪು, ಪೊಯ್ಲ್, ಪೊಯ್ಯೆ, ಮೂತ್ರಕ್ಕೆ ಸಂಬಂಧಪಟ್ಟ ಸಮಸ್ಯೆಗಳು, ಇತರ ಆರೋಗ್ಯಕ್ಕೆ ಸಂಬಂಧಪಟ್ಟ ಸಮಸ್ಯೆಗಳಿಗೆ ನಾಟಿ ವೈದ್ಯರಾಗಿ ಔಷಧಿ ಕೊಡುತ್ತಾರೆ.ಇನ್ನೂ ಹಲವಾರು ಸಮಸ್ಯೆಗಳಿಗೆ ಔಷಧ ಕೊಡುತ್ತಾರೆ.

ಇವರ ಬಳಿ ಜನರು ಎಲ್ಲೂ ಬಗೆ ಹರಿಯದ ಆರೋಗ್ಯ  ಸಮಸ್ಯೆಯನ್ನು ಹಿಡಿದುಕೊಂಡು ಬರುತ್ತಾರೆ.ಆಗ ಉಗ್ಗಪ್ಪ ಪೂಜಾರಿ ಮನೆಯ ಬಳಿ ಇದ್ದ ದೇವರಿಗೆ ಕೈ ಮುಗಿದು ನಾಟಿ ಮದ್ದು ಕೊಡುತ್ತಾರೆ.ಇವರಿಂದ

ಮದ್ದು ಪಡೆದ ಹೆಚ್ಚಿನ  ಜನರು ಗುಣಮುಖವಾಗಿದ್ದಾರೆ.

ಆದ್ದರಿಂದ ಅವರು ಮತ್ತು ಅವರ ನಾಟಿ ಔಷಧಿ ಹೆಸರುವಾಸಿಯಾಗಿದೆ.


ರಾಜ್ಯದ ಬೇರೆ ಬೇರೆ ಊರುಗಳಿಂದ ಜನರು ಉಗ್ಗಪ್ಪ ಪೂಜಾರಿ ಅವರನ್ನು ಅವರ ಔಷಧಿಗಾಗಿ ಹುಡುಕಿಕೊಂಡು ಮನೆಗೆ ಬರುತ್ತಾರೆ.ಹಾಗೂ ವಿದೇಶದಲ್ಲಿ ಇದ್ದವರು ಕೂಡ ಊರಿಗೆ ಬಂದಾಗ ಇವರ ಬಳಿ ಬಂದು ಮದ್ದು ತೆಗೆದುಕೊಂಡು ಹೋಗುತ್ತಾರೆ.

ಮನೆಯ ಬಳಿ ಒಂದು ಶ್ರೀ ರಾಧಾಕೃಷ್ಣ ಧನ್ವಂತರಿ ದೇವಸ್ಥಾನವನ್ನು ನಿರ್ಮಿಸಿ ಅದಕ್ಕೆ ದಿನಾಲೂ ಪೂಜೆ ಮಾಡುತ್ತಾರೆ.ಮದ್ದಿಗೆ ಬಂದವರಿಗೆ ಅಲ್ಲಿಯ ದೇವರಿ ಪ್ರಾರ್ಥಿಸಿ ಔಷಧ ಕೊಡುತ್ತಾರೆ. ಜಾತಿ ಭೇದವಿಲ್ಲದೆ ಎಲ್ಲರಿಗೂ ಔಷಧಿ ನೀಡಿ ಅವರ ಸಮಸ್ಯೆಯನ್ನು ಪರಿಹಾರ ಮಾಡಿದ್ದಾರೆ.

ಕೆಲವೊಂದು ವ್ಯಕ್ತಿಗಳ ಕಾಯಿಲೆಗೆ ವೈದ್ಯರ ಬಳಿ ಕೊಡ ಗುಣಮುಖವಾಗದದ್ದನ್ನು ಇವರು ಚಾಲೆಂಜ್ ತೆಗೆದುಕೊಂಡು ಅವರ ಕಾಯಿಲೆಗಳನ್ನು ಮನೆ ಮದ್ದು ಕೊಟ್ಟು ಗುಣಮುಖ ಮಾಡಿಕೊಟ್ಟದ್ದಾರೆ.

ಬಿ. ಉಗ್ಗಪ್ಪ ಪೂಜಾರಿ, ಪಾವೂರು ಭಂಡಾರಮನೆ ಇವರನ್ನು ಸಂಪರ್ಕಿಸಲು ph 9632569115 ಗೆ ಬೆಳಿಗ್ಗೆ 9 ರಿಂದ ರಾತ್ರಿ 8 ರೊಳಗೆ ಕರೆ ಮಾಡಬಹುದು.

 


Related Posts

ಬಿಲ್ಲವಾಸ್ ಕತಾರ್ ನ ಸ್ವರ ಲಹರಿಗೆ ಸ್ವರ ಸೇರಿಸಿ ಕುಣಿದು ಕುಪ್ಪಳಿಸಿದ ಜನಸ್ತೋಮ


Share        ಬಿಲ್ಲವಾಸ್ ಕತಾರ್  ಆಯೋಜಿಸಿದ  ಸ್ವರ ಲಹರಿ, ಸಂಗೀತ ಸಂಜೆ ಕಾರ್ಯಕ್ರಮ  ದಿನಾಂಕ  ಮೇ 30, 2025 ರಂದು ಡಿ.ಪಿ.ಎಸ್. ಎಂ.ಐ.ಎಸ್ ಅಲ್ ವಕ್ರ   ಸಭಾಂಗಣದಲ್ಲಿ ನವ ಇತಿಹಾಸವನ್ನು ಸೃಷ್ಟಿಸಿತು.  ಅದ್ಭುತ ಸಂಗೀತ


Read More »

ಬಿಕ್ಕಳಿಕೆ ಬಂದಾಗ ಈ ಸರಳ ಟೆಕ್ನಿಕ್ ಟ್ರೈ ಮಾಡಿ ನೋಡಿ, ತಕ್ಷಣ ಕಡಿಮೆಯಾಗುತ್ತೆ


Share        ಬಿಕ್ಕಳಿಕೆ ಯಾರಿಗೆ ಬರಲ್ಲ ಹೇಳಿ? ಅದರಲ್ಲಿಯೂ ಈ ಬಿಕ್ಕಳಿಕೆ ಯಾರನ್ನೂ ಹೇಳಿ, ಕೇಳಿ ಬರುವಂತದ್ದಲ್ಲ. ಆದರೆ ಅವು ಬಂದಾಗ ಎಲ್ಲರ ಮುಂದೆ ಮುಜುಗರ ಆಗುವುದು ಮಾತ್ರ ತಪ್ಪುವುದಿಲ್ಲ. ಏಕೆಂದರೆ ಇದು ಯಾವಾಗ ಬೇಕಾದರೂ


Read More »

ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಗೆಜೆಟೆಡ್ ಅಧಿಕಾರಿಯಾಗಿ ಆಯ್ಕೆಯಾದ ಸುದೀಪ್ ರಾಜ್ ಮನೆಗೆ ಸೌದಿ ಬಿಲ್ಲಾವಾಸ್ ಅಧ್ಯಕ್ಷರಾದ ಸತೀಶ್ ಕುಮಾರ್ ಬಜಾಲ್ ಭೇಟಿ


Share        ಮಂಗಳೂರು: ಕೇಂದ್ರ ಲೋಕಸೇವಾ ಆಯೋಗ (UPSC) ನಡೆಸಲಾದ ಪರೀಕ್ಷೆಯಲ್ಲಿ ಲೆಫ್ಟಿನೆಂಟ್ (ವರ್ಗ -1 )ಗೆಜೆಟೆಡ್ ಅಧಿಕಾರಿ ಯಾಗಿ ಆಯ್ಕೆಯಾದ ಮಂಗಳೂರಿನ ಚಿಲಿಂಬಿ ಆದರ್ಶನಗರದ ಸುದೀಪ್ ರಾಜ್ ಅವರ ಮನೆಗೆ ತೆರಳಿ ಸೌದಿ ಬಿಲ್ಲಾವಾಸ್


Read More »

UPSC ನಡೆಸಲಾದ ಪರೀಕ್ಷೆಯಲ್ಲಿ. ಲೆಫ್ಟಿನೆಂಟ್ (ವರ್ಗ -1 )ಗೆಜೆಟೆಡ್ ಅಧಿಕಾರಿ ಯಾಗಿ ಸುದೀಪ್ ರಾಜ್ ಆಯ್ಕೆ


Share        ಕೇಂದ್ರ ಲೋಕಸೇವಾ ಆಯೋಗ (UPSC), ಮೇ 23, 2025 ರಂದು ಕಂಬೈನ್ಡ್ ಡಿಫೆನ್ಸ್ ಸರ್ವೀಸಸ್ (CDS) ಪರೀಕ್ಷೆ (II), 2024 ರ ಅಂತಿಮ ಮೆರಿಟ್ ಪಟ್ಟಿಯನ್ನು ಬಿಡುಗಡೆ ಮಾಡಿದೆ, ಅದರಲ್ಲಿ ನಮ್ಮ ಬಿಲ್ಲವ


Read More »

ಮೊಂಟೆಪದವು ಕೋಡಿಯಲ್ಲಿ ಗುಡ್ಡ ಕುಸಿತ; ಪದ್ಮರಾಜ್ ಆರ್.ಪೂಜಾರಿ ಭೇಟಿ ಮಾಡಿ ಸಾಂತ್ವನ


Share        ಮಂಗಳೂರು: ಕರ್ನಾಟಕದ ಕರಾವಳಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಭೂಕುಸಿತ ಸಂಭವಿಸಿ ಮೂವರು ಸಾವನ್ನಪ್ಪಿದ್ದಾರೆ. ಒಬ್ಬ ಮಹಿಳೆ ಮತ್ತು ಆಕೆಯ ಮಗುವನ್ನು ಅವಶೇಷಗಳಿಂದ ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ


Read More »

ಶಾಸಕ ಸುನಿಲ್ ಕುಮಾರ್ ಸಹೋದರ ಸುಜಿತ್‌ ಕುಮಾರ್‌ ನಿಧನ


Share        ಕಾರ್ಕಳ: ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಸಹೋದರ ಸುಜಿತ್ ಕುಮಾರ್ (53) ಶುಕ್ರವಾರ (ಮೇ 23) ಅನಾರೋಗ್ಯದಿಂದ ನಿಧನರಾಗಿದ್ದಾರೆ.   ಅಂತಿಮ ವಿಧಿ ವಿಧಾನವು ಇಂದು ಶುಕ್ರವಾರ ನೆಕ್ಲಾಜೆ ಮನೆಯಲ್ಲಿ ಸಂಜೆ 6


Read More »