TOP STORIES:

FOLLOW US

2ನೇ ಪತ್ನಿಯನ್ನು ನಾಮಿನಿ ಮಾಡಿದರೆ, ಮೊದಲ ಪತ್ನಿಗೆ ಹಕ್ಕಿರುವುದಿಲ್ಲವೇ..?


2ನೇ ಪತ್ನಿಯನ್ನು ನಾಮಿನಿ ಮಾಡಿದರೆ, ಮೊದಲ ಪತ್ನಿಗೆ ಹಕ್ಕಿರುವುದಿಲ್ಲವೇ..?

ಮೊದಲ ಹೆಂಡತಿ ಬದುಕಿದ್ದಾಗ ಮತ್ತೊಂದು ಮದುವೆ ಆಗಿದ್ದರೆ, 2ನೇ ಪತ್ನಿಗೆ ಆಸ್ತಿಯಲ್ಲಿ ಯಾವ ಭಾಗವೂ ಬರುವುದಿಲ್ಲ. ಆದರೆಎರಡನೇ ಪತ್ನಿಯ ಮಕ್ಕಳಿಗೆ ಭಾಗ ಇರುತ್ತದೆ.

ಪತಿಯ ಡೆಪಾಸಿಟ್ ಹಣದಲ್ಲಿ ಮೊದಲ ಪತ್ನಿಗೆ & ಮಕ್ಕಳಿಗೆ, ಎರಡನೆಯ ಪತ್ನಿಯ ಮಕ್ಕಳಿಗೆ ಸಮಪಾಲು ಬರುತ್ತದೆ. ನಾಮಿನಿ ಆದಮಾತ್ರಕ್ಕೆ ವಾರಸುದಾರರ ಹಕ್ಕನ್ನು ಚ್ಯುತಿಗೊಳಿಸುವಂತಿಲ್ಲ. 2ನೇ ಪತ್ನಿ ತಕರಾರು ಮಾಡಿದರೆ ವಿಭಾಗದ ದಾವೆ ಹಾಕಬಹುದು.


Share:

More Posts

Category

Send Us A Message

Related Posts

ಯುವವಾಹಿನಿ ಕೇಂದ್ರ ಸಮಿತಿಯ ಎರಡನೆಯ ಉಪಾಧ್ಯಕ್ಷರಾಗಿ ಅಶೋಕ್ ಕುಮಾರ್ ಪಡ್ಪು ಆಯ್ಕೆ


Share       ಮಂಗಳೂರು:- ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ.) ಕೇಂದ್ರ ಸಮಿತಿ  ಮಂಗಳೂರು ಇದರ ಎರಡನೆಯ ಉಪಾಧ್ಯಕ್ಷರಾಗಿ ಉಪ್ಪಿನಂಗಡಿಯ ಅಶೋಕ್ ಕುಮಾರ್ ಪಡ್ಪು ಆಯ್ಕೆಯಾಗಿದ್ದಾರೆ. ಅವಿಭಜಿತ ದಕ್ಷಿಣ ಕನ್ನಡ ಹಾಗೂ ರಾಜಧಾನಿ ಬೆಂಗಳೂರು ಸೇರಿದಂತೆ


Read More »

ನಮ್ಮ ಜೈ ತುಲುನಾಡ್ ಸಂಘಟನೆದ ಕುಡ್ಲ ಎಗ್ಗೆ ಉದಿಪನ ಆಯಿಬೊಕ್ಕ ನಮ ಸುರೂತ್ತ ಒಂಜಿ ಲೇಸ್ ಮಲ್ತೊಂದುಲ್ಲ


Share       ನಮ್ಮ ಜೈ ತುಲುನಾಡ್ ಸಂಘಟನೆದ ಕುಡ್ಲ ಎಗ್ಗೆ ಉದಿಪನ ಆಯಿಬೊಕ್ಕ ನಮ ಸುರೂತ್ತ ಒಂಜಿ ಲೇಸ್ ಮಲ್ತೊಂದುಲ್ಲ. ಉಂದೆಕ್ ಮಾತೆರ್ನಲಾ ಮಾತ ರೀತಿದ ಬೆರಿಬಲ ಬೋಡು. ವಿಶೇಷವಾದ್ ಆನಿದ ದಿನ ನೆತ್ತೆರ್ ದಾನ ಮಲ್ಪುನ


Read More »

ಬಿಲ್ಲವ ಮರಕ್ಕೂರು ಜನನದ ಮನೆತನದಲ್ಲಿ ನಡೆಯುವ ಕಂಡಕೋರಿ ಆಚರಣೆ


Share       ಒಂದು ಕಾಲದಲ್ಲಿ ಶ್ರೀಮಂತಿಕೆಯಿಂದ ಅದೇ ರೀತಿ ಗತ್ತಿನಿಂದ ಮೆರೆದು ಇಂದಿಗು ಅದೇ ಭವ್ಯತೆಯನ್ನು ಕಾಪಾಡಿಕೊಂಡ ಮನೆಯೆಂದರೆ ಅದು ಪುತ್ತೂರು ಎಳ್ನಾಡು ಸೀಮೆಯ ವ್ಯಾಪ್ತಿಯಲ್ಲಿರುವ ಬಿಲ್ಲವರ ಮರಕ್ಕೂರು ಜನನ. ತನ್ನದೇ ಆದ ಸಂಪ್ರದಾಯ ಕಟ್ಟುಕಟ್ಟಲೆಗಳನ್ನು ತನ್ನ


Read More »

ಕರಾವಳಿ ಕರ್ನಾಟಕದ ಪ್ರಪ್ರಥಮ ವಿನೂತನ ಅಭಿಯಾನ


Share       ಇಡೀ ಸಮುದಾಯ ಭಾಗವಹಿಸುವ ಕರಾವಳಿ ಕರ್ನಾಟಕದ ಪ್ರಪ್ರಥಮ ವಿನೂತನ ಅಭಿಯಾನ ಇದಾಗಿದೆ. ನೀವು ಬಳಸಿ ಸುಸ್ಥಿತಿಯಲ್ಲಿರುವ ಪಾದರಕ್ಷೆಗಳನ್ನು ನಮಗೆ ತಲುಪಿಸಬಹುದು. Formal shoes, Sports shoes, Slippers, Sandals, Foam shoes, Rubber shoes


Read More »

71ಸಾವಿರ ಜನರ ಹೃದಯ ತಲುಪಿದ ಬಿಲ್ಲವ ವಾರಿಯರ್ಸ್ ಫೇಸ್ ಬುಕ್ ಪೇಜ್


Share       ಭಾಷೆ, ಧರ್ಮ ಹೀಗೆ ಅನೇಕ ರೀತಿಯ ಪೇಜುಗಳು ತಮ್ಮದೇ ಆದ ನಿಲುವಿನ ಮೂಲಕ ಸಮಾದಲ್ಲಾಗುವ ಪ್ರತಿಭೆ, ಸಂಸ್ಕ್ರತಿ, ಆಚರಣೆಗಳ ವಿಚಾರಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಸಂಭಂದಪಟ್ಟಂತಹ ಪೇಜುಗಳನ್ನು ರಚಿಸಿ ಸಮಾಜಕ್ಕೆ ತಮ್ಮ ಕೊಡುಗೆಯನ್ನು ನೀಡುತ್ತಾ


Read More »

ತಾನು ಎಲ್ಲೂ ಪ್ರಚಾರ ಪಡೆಯದೆ ಸದ್ದಿಲ್ಲದೇ ಸಾಮಾಜಿಕ ಜಾಲ ತಾಣ ದಲ್ಲಿ ಬಿಲ್ಲವ ಸಮಾಜದ ನಮ್ಮತನ ವನ್ನು ಎತ್ತಿ ತೋರಿಸಿದು ಪ್ರೀತೇಶ್ ಕೆ.ಸಿ ಪೂಜಾರಿ


Share       ಪ್ರೀತೇಶ್ ಕೆ.ಸಿ ಪೂಜಾರಿ ಬಹುಷಃ ಈ ಸಾದು ಸ್ವಭಾವದ ಯುವಕನ ಹೆಸರನ್ನು ತಿಳಿದವರು ಒಂದಷ್ಟು ಮಂದಿ ಮಾತ್ರ ಇರಬಹುದು. ಅದರೆ ನಿಮ್ಮ ಗ್ಯರಿಗೂ ತಿಳಿಯದ ಸತ್ಯ ಘಟನೆಯನ್ನು ನಿಮ್ಮ ಮುಂದೆ ಇಡುವ ಸಣ್ಣ ಪ್ರಯತ್ನ


Read More »