TOP STORIES:

FOLLOW US

ಕಳೆದ ವರ್ಷದಂತೆ ಈ ವರ್ಷ ಸಹ ಮಂಗಳೂರು- ಪುತ್ತೂರು ಗೆಜ್ಜೆಗಿರಿಗೆ ಕೆ. ಎಸ್. ಆರ್. ಟಿ.ಸಿ ಟೂರ್ ಪ್ಯಾಕೇಜ್

ಕಳೆದ ವರ್ಷದಂತೆ ಮಂಗಳೂರು-ಪುತ್ತೂರು ದೀಪಾವಳಿ ಟೂರ್ ಪ್ಯಾಕೇಜ್ ಜೊತೆ  ಈ ವರ್ಷ ಹೊಸದಾಗಿ ಮಂಗಳೂರು- ಪುತ್ತೂರು ಗೆಜ್ಜೆಗಿರಿಗೆ ಅಕ್ಟೋಬರ್ 19,20,21,22,23,24 ಕ್ಕೆ ಕೆ. ಎಸ್. ಆರ್. ಟಿ.ಸಿ ಟೂರ್ ಪ್ಯಾಕೇಜ್ ಏರ್ಪಡಿಸುವುದಾಗಿ  ಮಂಗಳೂರು ಕೆ. ಎಸ್. ಆರ್. ಟಿ. ಸಿ. ಪ್ರಮುಖ ನಿಯಂತ್ರಣ ಅಧಿಕಾರಿ(D C) ತಿಳಿಸಿದ್ದಾರೆ. ಮಂಗಳೂರು ಕೆ. ಎಸ್. ಆರ್. ಟಿ. ಸಿ ವಿಭಾಗ ಕಳೆದ ವರ್ಷದಂತೆ ಈ  ವರ್ಷ ಕೂಡ ಮಂಗಳೂರು ದಸರಾ ದರ್ಶನ ಹಮ್ಮಿಕೊಂಡಿದ್ದು ಕಳೆದ ವರ್ಷ ದೀಪಾವಳಿಗೆ ಮಂಗಳೂರು – […]

ಅಕ್ಟೋಬರ್ 15 ರಿಂದ 25, ಮಂಗಳೂರು ಕುದ್ರೋಳಿ ದೇವಸ್ಥಾನದ ದಸರಾ ಮಹೋತ್ಸವ

ಶ್ರೀ ಗೋಕರ್ಣನಾಥ ಕ್ಷೇತ್ರ, ಕುದ್ರೋಳಿ ದೇವಸ್ಥಾನದ ದಸರಾ ಮಹೋತ್ಸವ ಅಕ್ಟೋಬರ್ 15 ರಿಂದ 25 ರವರೆಗೆ ವಿವಿಧ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ,’’ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಚ್.ಎಸ್.ಸಾಯಿರಾಮ್ ತಿಳಿಸಿದ್ದಾರೆ. ಮಂಗಳೂರು ದಸರಾ ಮಹೋತ್ಸವದ 10 ದಿನಗಳ ಕಾಲ ಧಾರ್ಮಿಕ ವಿಧಿವಿಧಾನಗಳು ಮತ್ತು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಅಕ್ಟೋಬರ್ 24 ರಂದು ಭವ್ಯ ಮೆರವಣಿಗೆ ನಡೆಯಲಿದ್ದು, ಮೆರವಣಿಗೆಯಲ್ಲಿ ನವದುರ್ಗೆ, ಶಾರದ, ಗಣೇಶನ ಸ್ತಂಭಗಳು ಇರುತ್ತವೆ. ಈ ಬಾರಿ ಅಕ್ಟೋಬರ್ 14 ರಂದು […]

ಆರ್ಥಿಕವಾಗಿ ದಿಕ್ಕು ತೋಚದ ಪಡುಬಿದ್ರಿ ಕಂಚಿನಡ್ಕ ನಿವಾಸಿ ದಿ.ಉದಯ ಪೂಜಾರಿ ಕುಟುಂಬಕ್ಕೆ ಗುರುಬೆಳದಿಂಗಳು ಆಸರೆ

ಆರ್ಥಿಕವಾಗಿ ದಿಕ್ಕು ತೋಚದ ಕುಟುಂಬಕ್ಕೆ ಗುರುಬೆಳದಿಂಗಳು ಆಸರೆ ಪಡುಬಿದ್ರಿ: ಅನಾರೋಗ್ಯ ಪೀಡಿತ ತಂದೆ ಹಾಗೂ ಇಬ್ಬರು ಸಹೋದರರನ್ನು ಕಳೆದುಕೊಂಡ ಕಂಚಿನಡ್ಕ ನಿವಾಸಿ ದಿ.ಉದಯ ಪೂಜಾರಿ ಕುಟುಂಬಕ್ಕೆ ಗುರುಬೆಳದಿಂಗಳು ಫೌಂಡೇಶನ್ ವತಿಯಿಂದ 50,000ರೂ. ನೆರವು ನೀಡಲಾಯಿತು. ಕುಟುಂಬದ ಆಧಾರವಾಗಿದ್ದ ಸಹೋದರರನ್ನು ಕಳೆದುಕೊಂಡು ಆರ್ಥಿಕವಾಗಿ ತೀರಾ ಸಂಕಷ್ಟದಲ್ಲಿದ್ದ ವೃದ್ಧೆ ತಾಯಿ ಹಾಗೂ ಅವಿವಾಹಿತ ಸಹೋದರಿಯರ ಮನೆಗೆ ಭೇಟಿ ನೀಡಿ ಅವರ ಪರಿಸ್ಥಿತಿ ಅವಲೋಕಿಸಿ ಸಹಾಯಧನ ವಿತರಿಸಲಾಯಿತು. ಅನಾರೋಗ್ಯಪೀಡಿತ ತಂದೆ ಹಾಗೂ ಸಹೋದರರ ಚಿಕಿತ್ಸೆಗೆ ಸಾಕಷ್ಟು ಹಣ ವ್ಯಯಿಸಿ, ಇದ್ದ ಮನೆಯ […]

ಸೆ.24 ರಂದು ಮಂಗಳೂರಿನ’ಕುಂಜತ್ತಬೈಲಿನಲ್ಲಿ ಬಿಲ್ಲವ ಹಾಸ್ಟೆಲ್’ ಉದ್ಘಾಟನೆ

ಮಂಗಳೂರು: “ಬ್ರಹ್ಮಶ್ರೀ ನಾರಾಯಣಗುರುಗಳ ವಿದ್ಯೆಯಿಂದ ಸ್ವತಂತ್ರರಾಗಿರಿ, ಸಂಘಟನೆಯಿಂದ ಬಲಯುತರಾಗಿರಿ ಎಂಬ ಧೈಯೋದ್ದೇಶದೊಂದಿಗೆ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಅಖಿಲ ಭಾರತ ಬಿಲ್ಲವರ ಯೂನಿಯನ್‌ ನಿಂದ ಕುಂಜತ್ತಬೈಲಿನಲ್ಲಿ ದಿ.ದಾಮೋದರ ಆರ್. ಸುವರ್ಣ ಸ್ಮಾರಕ ‘ಬಿಲ್ಲವ ಹಾಸ್ಟೆಲ್ ನಿರ್ಮಿಸಲಾಗಿದ್ದು ಸೆ.24 ರಂದುಲೋಕಾರ್ಪಣೆಗೊಳ್ಳಲಿದೆ” ಎಂದು ಅಖಿಲ ಭಾರತ ಬಿಲ್ಲವರ ಯುನಿಯನ್ ಅಧ್ಯಕ್ಷ ನವೀನ್ ಚಂದ್ರ ಡಿ. ಸುವರ್ಣಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. “ನಗರದ ಪುರಭವನದಲ್ಲಿ ಲೋಕಾರ್ಪಣಾ ಸಮಾರಂಭ ನಡೆಯಲಿದ್ದು ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದಾರೆ. ದೀಪ ಪ್ರಜ್ವಲನೆಯನ್ನು ಮಾಜಿಕೇಂದ್ರ ವಿತ್ತ ಸಚಿವ […]

ದಾಖಲೆ ನಿರ್ಮಿಸಿದ‌ ಮೂರರ ಪೋರಿ ಕಾರ್ಕಳದ ಮುದ್ದು ಪುಟಾಣಿ ಮೃದಿನಿ‌ ಕೋಟ್ಯಾನ್

ದಾಖಲೆ ನಿರ್ಮಿಸಿದ‌ ಮೂರರ ಪೋರಿ ಕಾರ್ಕಳದ ಮುದ್ದು ಪುಟಾಣಿ ಮೃದಿನಿ‌ ಕೋಟ್ಯಾನ್. ತನ್ನ ಎಳೆಯ ವಯಸ್ಸಿನಲ್ಲೇ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ತನ್ನಪ್ರತಿಭೆಯ ಮೂಲಕ ಹೆಸರನ್ನು ದಾಖಲಿಸುವ ಮೂಲಕ ಸಾಧನೆ ಮಾಡಿದ್ದಾಳೆ. ಆಟ ಆಡುವ ವಯಸ್ಸಲ್ಲೇ ಸಾಧನೆ ಮಾಡಿರುವ ಪುಟಾಣಿಯು ಧೀರಜ್ ಸಾಲ್ಯಾನ್ ಹಾಗೂ ನಿರೀಕ್ಷಾ ಧೀರಜ್ ಇವರ ಮುದ್ದಿನಮಗಳು.. ಅಜ್ಜಿ ಪ್ರೇಮ ಅಂಚ‌ನ್‌ರ ಮುದ್ದಿನ ಮೊಮ್ಮಗಳು. ಕೇವಲ ಎರಡೂವರೆ ವರ್ಷಕ್ಕೆ ಮನುಷ್ಯನ ದೇಹದ 14 ಭಾಗಗಳು, ಆರು ಪ್ರಾಣಿಗಳ ಹೆಸರು, ಏಳು ರಾಷ್ಟ್ರಗಳ ಚಿಹ್ನೆ, ಆರು […]

7 ಕೋಟಿ ವಂಚಿಸಿದ ಆರೋಪ : ಚೈತ್ರಕುಂದಾಪುರ ಬಂಧನ

7 ಕೋಟಿ ವಂಚಿಸಿದ ಆರೋಪ : ಚೈತ್ರಕುಂದಾಪುರ ಬಂಧನ ಉಡುಪಿ: ಬೈಂದೂರಿನ ಬಿಜೆಪಿ ಮುಖಂಡ, ಗೋವಿಂದ ಬಾಬು ಪೂಜಾರಿಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದಟಿಕೆಟ್ ಕೊಡಿಸುವುದಾಗಿ ನಂಬಿಸಿ ಸಂಗಡಿಗರೊಂದಿಗೆ ಸೇರಿಕೊಂಡು ಸುಮಾರು 7 ಕೋಟಿ ವಂಚಿಸಿದ ಆರೋಪ ಎದುರಿಸುತ್ತಿರುವಚೈತ್ರ ಕುಂದಾಪುರ ತಡರಾತ್ರಿ ಬೆಂಗಳೂರು ಸಿಸಿಬಿ ಪೊಲೀಸರು ಬಲೆಗೆ ಬಿದ್ದಿದ್ದಾಳೆ. ಕಳೆದ ಕೆಲದಿನಗಳಿಂದ ತಲೆಮರೆಸಿಕೊಂಡಿದ್ದ ಚೈತ್ರಕುಂದಾಪುರಳನ್ನು ಉಡುಪಿಯ ಕೃಷ್ಣ ಮಠದ ಪಾರ್ಕಿಂಗ್ ಏರಿಯಾದಲ್ಲಿ ಮಂಗಳವಾರ ರಾತ್ರಿ ಬೆಂಗಳೂರಿನ ಸಿಸಿಬಿ ಪೊಲೀಸರುಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದು ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ. […]

ಕೊಟ್ಟದನ್ನು ಪರರಿಗೆ ತಿಳಿಯದಂತೆ ಅದೆಷ್ಟೋ ಜನರ ಜೀವನಕ್ಕೆ ಆಸರೆಯಾದ ಮಹಾನ್ ಸಾಧಕರಲ್ಲೊಬ್ಬರು ನಮ್ಮ ಶೈಲೇಂದ್ರ ಸುವರ್ಣರು

ಕೊಟ್ಟದನ್ನು ಪರರಿಗೆ ತಿಳಿಯದಂತೆ ಅದೆಷ್ಟೋ ಜನರ ಜೀವನಕ್ಕೆ ಆಸರೆಯಾದ ಮಹಾನ್ ಸಾಧಕರಲ್ಲೊಬ್ಬರು ನಮ್ಮ ಶೈಲೇಂದ್ರಸುವರ್ಣರು ಜೀವನದಲ್ಲಿ ಸಾಧಿಸುವ ಛಲ ಮತ್ತು ಆತ್ಮವಿಶ್ವಾಸವಿದ್ದರೆ ಸಾಧನೆ ಹಾದಿ ಸುಲಭ ಮತ್ತು ಯಶಸ್ಸು ಖಂಡಿತಾ ಸಾಧ್ಯ ಎಂಬುದನ್ನುಸಾಧಿಸಿ ತೋರಿಸಿದವರು ಶೈಲೇಂದ್ರ ವೈ. ಸುವರ್ಣರಬಡತನದ ಕುಟುಂಬದಲ್ಲಿ ಬೆಳೆದರೂ ಬಡತನ ಶಾಪವಲ್ಲ, ಕಠಿಣ ಪರಿಶ್ರಮದಿಂದ ಉನ್ನತಮಟ್ಟಕ್ಕೇರಬಹುದು ಎಂಬುದನ್ನು ಸಾಧಿಸಿಇತರರಿಗೆ ಮಾದರಿಯಾಗಿ ಬೆಳೆದವರು ಸುವರ್ಣರವರು. ಹೌದು ಎಸ್ಆರ್‌ಆರ್ ಮಸಾಲೆ ಎನ್ನುವ ಮಸಾಲೆ ಪದಾರ್ಥಗಳ ಇಂಡಸ್ಟ್ರಿ ಸ್ಥಾಪಿಸಿ ಪ್ರತಿಷ್ಠಿತ ಉದ್ಯಮಗಳ ಸಾಲಿನಲ್ಲಿ ಬೆಳೆದ ಇವರಸಾಧನೆ ಖಂಡಿತವಾಗಿಯೂ ಅನುಕರಣೀಯ. […]

ದೀಪಕ್ ಕೋಟ್ಯಾನ್ ದಕ್ಷಿಣ ಕನ್ನಡ ಜಿಲ್ಲಾ ಕ್ಯಾಟರಿಂಗ್ ಮಾಲಕರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆ

ಮಂಗಳೂರಿನ ಪ್ರಸಿದ್ಧ ನೈಸ್ ಕ್ಯಾಟರಿಂಗ್ ನ ಮಾಲಕರವಾಗಿರುವ ಶ್ರೀ ದೀಪಕ್ ಕೋಟ್ಯಾನ್ ರವರು ದಕ್ಷಿಣ ಕನ್ನಡ ಜಿಲ್ಲಾ ಕ್ಯಾಟರಿಂಗ್ ಮಾಲಕರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುತ್ತಾರೆ. ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಕೋಶಾಧಿಕಾರಿಯಾಗಿ ,ಅಂಬಿಕಾ ಅನ್ನಪೂರ್ಣೇಶ್ವರಿ ಕ್ಷೇತ್ರ ಸುಂಕದಕಟ್ಟೆಯ ಟ್ರಸ್ಟಿಯಾಗಿ, ಅನೇಕ ಧಾರ್ಮಿಕ ಚಟುವಟಿಕೆಗಳಲ್ಲಿ ಮುಂದಾಳತ್ವವನ್ನು ವಹಿಸಿ ಸಮಾಜದ ಬಗ್ಗೆ ಉತ್ತಮ ಚಿಂತನೆಯನ್ನು ಹೊಂದಿರುತ್ತಾರೆ. ಇವರಿಗೆ ತುಂಬು ಹೃದಯದ ಅಭಿನಂದನೆಗಳು.

ಬಿಸಿರೋಡಿನ ಪೆಟ್ರೋಲ್ ಬಂಕ್ ಮ್ಯಾನೇಜರ್ ಪುರುಷೋತ್ತಮ ಪೂಜಾರಿ ಹೃದಯಘಾತದಿಂದ ನಿಧನ

ಬಂಟ್ವಾಳ: ಬಿಸಿರೋಡಿನ ಪೆಟ್ರೋಲ್ ಬಂಕ್ ಒಂದರ ಮ್ಯಾನೇಜರ್ ಹೃದಯಘಾತದಿಂದ ಮಧ್ಯ ರಾತ್ರಿ ವೇಳೆ ಆಸ್ಪತ್ರೆಯಲ್ಲಿನಿಧನರಾಗಿದ್ದಾರೆ.   ಬಿಸಿರೋಡಿನ ಸರ್ಕಲ್ ಬಳಿಯಲ್ಲಿರುವ ಪೆಲತ್ತಿಮಾರ್ ನಿವಾಸಿ ಸಂಜೀವ ಅವರ ಪುತ್ರ ಪುರುಷೋತ್ತಮ ಪೂಜಾರಿ ( ಪರುಷಣ್ಣ) (45) ಮೃತಪಟ್ಟ ವ್ಯಕ್ತಿ.   ಕೃಷಿಕನಾಗಿದ್ದುಕೊಂಡು ಬಿಸಿರೋಡಿನ ಸುತ್ತಮುತ್ತಲಿನ ಜನರ ಅಚ್ಚುಮೆಚ್ಚಿನ ಪುರುಷಣ್ಣ ಎಂದೇ ಹೆಸರುವಾಸಿಯಾದ ಇವರುಸಾಮಾಜಿಕ ಸೇವೆಯ ಮೂಲವೂ ಚಿರಪರಿಚಿತರಾಗಿದ್ದರು.ನೇರ ನಡೆ ನುಡಿಯ ವ್ಯಕ್ತಿಯಾಗಿದ್ದ ಇವರು ಬಿಸಿರೋಡಿನ ಗುರುಕೃಪಪೆಟ್ರೋಲ್ ಪಂಪ್ ನಲ್ಲಿ ಮ್ಯಾನೇಜರ್ ಆಗಿ ಕರ್ತವ್ಯ ಮಾಡುತ್ತಿದ್ದರು.   ಶನಿವಾರ ರಾತ್ರಿ […]

ಬಂಟ್ವಾಳ: ಹೃದಯಘಾತದಿಂದ ಗುರುಕೃಪ ಪೆಟ್ರೋಲ್ ಪಂಪ್ ನ ಮ್ಯಾನೇಜರ್ ಮೃತ್ಯು ಪೂಜಾರಿ

ಬಂಟ್ವಾಳ: ಬಿಸಿರೋಡಿನ ಪೆಟ್ರೋಲ್ ಬಂಕ್ ಒಂದರ ಮ್ಯಾನೇಜರ್ ಹೃದಯಘಾತದಿಂದ ಮಧ್ಯ ರಾತ್ರಿ ವೇಳೆ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಬಿಸಿರೋಡಿನ ಸರ್ಕಲ್ ಬಳಿಯಲ್ಲಿರುವ ಪೆಲತ್ತಿಮಾರ್ ನಿವಾಸಿ ಸಂಜೀವ ಅವರ ಪುತ್ರ ಪುರುಷೋತ್ತಮ ಪೂಜಾರಿ ( ಪರುಷಣ್ಣ) (45) ಮೃತಪಟ್ಟ ವ್ಯಕ್ತಿ. ಕೃಷಿಕನಾಗಿದ್ದುಕೊಂಡು ಬಿಸಿರೋಡಿನ ಸುತ್ತಮುತ್ತಲಿನ ಜನರ ಅಚ್ಚುಮೆಚ್ಚಿನ ಪುರುಷಣ್ಣ ಎಂದೇ ಹೆಸರುವಾಸಿಯಾದ ಇವರು ಸಾಮಾಜಿಕ ಸೇವೆಯ ಮೂಲವೂ ಚಿರಪರಿಚಿತರಾಗಿದ್ದರು. ನೇರ ನಡೆ ನುಡಿಯ ವ್ಯಕ್ತಿಯಾಗಿದ್ದ ಇವರು ಬಿಸಿರೋಡಿನ ಗುರುಕೃಪ ಪೆಟ್ರೋಲ್ ಪಂಪ್ ನಲ್ಲಿ ಮ್ಯಾನೇಜರ್ ಆಗಿ ಕರ್ತವ್ಯ ಮಾಡುತ್ತಿದ್ದರು. ಶನಿವಾರ […]