TOP STORIES:

ಸಮಾಜಕ್ಕೆ ಆಸರೆಯಾಗುವ ತುಳುನಾಡಿನ ಯುವ ಆಪಾತ್ ಭಾಂದವರು… ಉದಯ್ ಪೂಜಾರಿ


ಒಬ್ಬರು ತನ್ನ ಊರಿನ ವ್ಯಾಪ್ತಿಯಲ್ಲಿ ದಿನದ ಇಪ್ಪತ್ತನಾಲ್ಕು ಘಂಟೆಗಳ ಕಾಲ ಜನರಿಗೆ ಸ್ಪಂದಿಸುತ್ತಾ ಬೆಳೆದರೆ. ಇನ್ನೊಬ್ಬರುತುಳುನಾಡಿನ ಮೂಲೆ‌ಮೂಲೆಯಲ್ಲೂ ಸಂಘಟನೆಯ ಕಿಚ್ಚು ಚೆಲ್ಲಿ ಯುವಕರನ್ನು ಸಾಮಾಜಿಕ ಸೇವೆಯಲ್ಲಿ ತೊಡಗಿಸಿರುವನಾಯಕರು. ಹೌದು ಒಂದು ಕಾಲವಿತ್ತೂ ತನ್ನ‌ಪ್ರಾಣವನ್ನೂ ಲೆಕ್ಕಿಸದೆ ಸಮಾಜಕ್ಕಾಗಿ ಸ್ಪಂದಿಸುವ ಯುವಕರನ್ನು ರಾಜಕೀಯ ಪಕ್ಷಗಳುತಮ್ಮ ದಾಳಕ್ಕೆ ಬಳಸಿ ಯುವಕರ ಜೀವನವನ್ನೇ ಹಾಳು ಮಾಡುತ್ತಿದ್ದವು ಆದರೆ ಚಿತ್ರದಲ್ಲಿ ಕಾಣುವ ಒಬ್ಬ ನಾಯಕರು nಸಿಟಿಕ್ಯಾಟರರ್ಸ್ ಮಾಲಕರು ಗಳಾಗಿರುವ ಕಾನ ವಿಜಯ್ ಕುಮಾರ್* ತಮ್ಮ ಊರಿನ ಯುವಕರನ್ನು  ಸಾಮಾಜಿಕ ಕಾರ್ಯಗಳಲ್ಲಿತಮ್ಮ ದಿನಚರಿಯನ್ನು ಕಳೆಯುವಂತೆ  ಹುರಿದಿಂಬಿಸಿ ಮಾರ್ಗದರ್ಶನ ನೀಡಿರುವುದಲ್ಲದೆ.‌ ಸದ್ದಿಲ್ಲದೆ ಸಮಾಜ ಸೇವೆಯನ್ನುಮಾಡುತ್ತಾ ಹಾಗೂ ಸೇವಾ ಸಂಘಟನೆಗಳಿಗೆ ತನ್ಮೂಲಕ ಕೊಡುಗೆಯನ್ನು ನೀಡುತ್ತಾ ಬೆಳೆಯುತ್ತಿರುವ ಕೀರ್ತಿ ಇವರದ್ದು. ಇನ್ನೊಬ್ಬವ್ಯಕ್ತಿ ” *ಬಿರುವೆರ್* ” ಎನ್ನುವ ಹೆಸರು ತುಳುನಾಡಿನಲ್ಲೇ ರಾರಾಜಿಸುವಂತೆ ಪ್ರಥಮವಾಗಿ ಮುನ್ನುಡಿ ಹಾಡಿರುವ ಬಿರುವೆರ್ ಕುಡ್ಲಸಂಘಟನೆಯ ಸ್ಥಾಪಕರಾದ ಉದಯ್ ಪೂಜಾರಿ ಬಳ್ಳಾಲ್ ಬಾಗ್ ಹುಲಿವೇಷದ ಸಂಘಟನೆಯನ್ನು ನಿರ್ಮಿಸಿ ದಕ್ಷಿಣ ಕನ್ನಡಉಡುಪಿ ಮಾತ್ರವಲ್ಲದೆ ಮುಂಬೈ ಹಾಗೂ ವಿದೇಶದಲ್ಲೂ ಬಿರುವೆರ್ ಕುಡ್ಲ ದುಬೈ ಎನ್ನುವ ಸಂಘಟನೆ ಬೆಳೆಸುವ ಮಟ್ಟಿಗೆಯುವಕರನ್ನು ಪ್ರೇರೆಪಿಸಿ ಇಂದು ಬಿಲ್ಲವರ ಹೆಸರಿನಿಂದ ಅದೆಷ್ಟೋ ಜನರ ಕಣ್ಣಿರು ಒರೆಸುವಂತಹ ಕಾರ್ಯವನ್ನು ಮಾಡಿ  ಲಕ್ಷಾಂತರಜನರ ಆಶಿರ್ವಾದ ಪಡೆದ ತುಳುನಾಡಿನ ಮಗನಾಗಿ ಕಂಗೊಳಿಸುತ್ತಿದ್ದಾರೆ. ಇಬ್ಬರು ವ್ಯಕ್ತಿಗಳು ಇಂದು ಒಂದೇ ಚಿತ್ರದಲ್ಲಿ ಕಂಡಾಗಇವರು ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕೆನ್ನುವ ಹಂಬಲ ನನ್ನದು


Related Posts

ಅನಿತಾ ಪಿ. ತಾಕೊಡೆ ಅವರ ‘ಮೇಣಕ್ಕಂಟಿದ ಬತ್ತಿ’ ಕವನಕ್ಕೆ ಒಲಿದ ಸಂಕಮ್ಮ ಸಂಕಣ್ಣನವರ್ ದತ್ತಿ ಪ್ರಶಸ್ತಿ


Share         ಕರ್ನಾಟಕ ಲೇಖಕಿಯರ ಸಂಘವು 2025ನೇ ಸಾಲಿನ ವಿವಿಧ ದತ್ತಿನಿಧಿ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಹಸ್ತಪ್ರತಿಯಲ್ಲಿ ಗವಿಸಿದ್ದ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ ಪಡೆದ, ಅನಿತಾ ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ ಕವನ ಸಂಕಲನ ಕ್ಕೆ 


Read More »

ಚಿಕ್ಕ ವಯಸ್ಸಿನಲ್ಲಿ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಬಾಲಕ ಸುಹಾಂಶ್‌ನ ಎಸ್ ಬಂಗೇರ ದಾಖಲೆ


Share         ದಾವಣಗೆರೆ : ನಗರದ ಶಾಂತಪ್ಪ ಪೂಜಾರಿ ಹಾಗೂ ಶ್ರೀಮತಿ ಹೇಮಾ ಶಾಂತಪ್ಪ ಪೂಜಾರಿ ಇವರ ಮೊಮ್ಮಗನಾದ ಕು. ಸುಹಾಂಶ್ ಎಸ್ ಬಂಗೇರ “ಇಂಡಿಯಾ ಬುಕ್ ಆಫ್ ರೆಕಾರ್ಡ್’ನ ಸಾಧಕನಾಗಿದ್ದು, ಸರಿಸುಮಾರು 195 ರಾಷ್ಟ್ರಗಳ


Read More »

ಖೇಲೋ ಇಂಡಿಯಾ ರಾಷ್ಟ್ರೀಯ ಕರಾಟೆ ತಂಡಕ್ಕೆ ಆಯ್ಕೆಯಾದ ಕರಾಟೆ ಪಟು ಛಾಯಾ ಎಸ್. ಪೂಜಾರಿ.


Share         ಚಿನ್ನ 30 ಬೆಳ್ಳಿ 1 ಕಂಚು – ಇದು ಛಾಯಾ ಎಸ್. ಪೂಜಾರಿ ಅವರ ಒಂದು ದಶಕದ ಪರಿಶ್ರಮ ಹಾಗೂ ಸಾಧನೆಗೆ ಸಂದಿರುವ ಗೌರವದ ತುರಾಯಿ. ಉಡುಪಿ ಜಿಲ್ಲೆಯ ಹೆರ್ಗ ಕಾಂತಾ ಬೆಟ್ಟು


Read More »

ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಅವರಿಗೆ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ


Share         ನಮ್ಮ ಹೆಮ್ಮೆಯ ಕರಾವಳಿಯ ಪ್ರತಿಭೆ, ಅಂತರಾಷ್ಟ್ರೀಯ ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಸಿದ್ದಕಟ್ಟೆ ಅವರಿಗೆ ಫಸ್ಟ್ ನ್ಯೂಸ್ ವಾಹಿನಿಯ ಪ್ರತಿಷ್ಠಿತ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ ಲಭಿಸಿರುವುದು ನಾಡಿಗೆ ಸಂದ ಗೌರವ. ಗ್ರಾಮೀಣ


Read More »

ಪುತ್ತೂರು:ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿಯ ಮಾಜಿ ಅಧ್ಯಕ್ಷ ರವಿಕುಮಾರ್ ಕಲ್ಕಾರ್ ನಿಧನ


Share         ಪುತ್ತೂರು: ಶಾಂತಿಗೋಡು ಕಲ್ಕಾರ್ ನಿವಾಸಿ ರವಿಕುಮಾರ್ ಕಲ್ಕಾರ್(48ವ.)ರವರು ಫೆ.15ರಂದು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಬ್ರಹ್ಮಶ್ರೀ ನಾರಾಯಣ ಗುರುಪೂಜೆ ಸಂದರ್ಭ ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿ ವತಿಯಿಂದ ನಡೆಸಲ್ಪಟ್ಟ ಕ್ರೀಡಾಕೂಟದಲ್ಲಿ ರವಿ ಕಲ್ಕಾರ್ ರವರು


Read More »

ಉದಯೋನ್ಮುಖ ಪ್ರತಿಭಾ ಪುರಸ್ಕಾರಕ್ಕೆ ಅಕ್ಷತಾ ಸುಧೀರ್


Share         ಮಂಗಳೂರು/ಬೆಂಗಳೂರು: ಕರ್ನಾಟಕ ಆರ್ಯ ಈಡಿಗ ಮಹಿಳಾ ಸಂಘದ ವತಿಯಿಂದ ಆಯೋಜಿಸಲಾದ ರಾಷ್ಟ್ರೀಯ ಸಮ್ಮೇಳನದಲ್ಲಿ, ಯುವವಾಹಿನಿಯ ಬೆಂಗಳೂರು ಘಟಕದ ಹೆಮ್ಮೆಯ ಸದಸ್ಯೆಯೂ ಹಾಗೂ ಪ್ರಸಕ್ತ ಲೆಕ್ಕಪರಿಶೋಧಕರೂ ಆಗಿರುವ ಶ್ರೀಮತಿ ಅಕ್ಷತಾ ಸುಧೀರ್ ಅವರಿಗೆ ಉದಯೋನ್ಮುಖ


Read More »